ನಿಯತ್ತು!!
ಹುಡುಗನೊಬ್ಬ ಕುಳಿತಿದ್ದ ನದಿಯ ತೀರದಲ್ಲಿ ...
ಚೆಲುವೆಯೊಬ್ಬಳು ಬಂದು ಹೇಳಿದಳು :ನಾವಿಬ್ಬರು ಏರೋಣವೇ " ಪ್ರೇತಿ " ಎಂಬ ದೋಣಿ ??
ಸರಿ ಎಂದ ಹುಡುಗ ... ಹೊರಟಿತು ಪ್ರೀತಿಯ ದೋಣಿ ಜೀವನ ಎಂಬ ಸಮುದ್ರದಲ್ಲಿ ..
ಅಸ್ಟ ರಲ್ಲಿ " ನಿರುದ್ಯೋಗ " ಎಂಬ ಬಿರುಗಾಳಿ ಗೆ ಸಿಕ್ಕ ಹುಡುಗ ನದಿ ಯಲ್ಲಿ ಮುಳುಗಿದ ..
ಹುಡುಗಿ ಮತ್ತೆ ಬಂದಳು ನದಿಯ ತೀರಕೆ ..ಹುದುಕುತಿದ್ದಳು ಮತ್ತೊಬ್ಬ ಹುಡುಗನನ್ನು ಏರಿಸಿ ಕೊಳ್ಳಲು " ಪ್ರೀತಿ " ಎಂಬ ದೋಣಿಗೆ !!!!!!!!!
Wednesday, April 21, 2010
Wednesday, March 24, 2010
ರಾಮ ನವಮಿ !!!!
ಚಡ್ಡಿ ಗಳು ಮಸೀದಿ ಕೆಡವಿ ದಾಗಲು ನಿ ಸುಮ್ಮನಿದ್ದಿ!!
ನಿನ್ನ ಹೆಸರಿನಲ್ಲಿ ರಾಜಕೀಯ ಮಾಡಿದಾಗಲು ನಿ ಸುಮ್ಮನಿದ್ದಿ.....
ನಿನ್ನ ರಾಜ್ಯದ ಕನಸ ಕಂಡ " ಗಾಂಧಿ " ಯನ್ನು ಕೊಂದಗಾಲು ನಿ ಸುಮ್ಮನಿದ್ದಿ!!
ನಿನಗೆ ಹುಟ್ಟು ಹಬ್ಬದ ಶುಬಾಶಯಗಳು ರಾಮ ನಾಥ
ಮತ್ತೊಮ್ಮೆ ಹುಟ್ಟಿ ಬಾ..ಇಲ್ಲ ವಾದರೆ ಒಡೆದು ಚುರಾಗಲಿದೆ ನನ್ನ ಪ್ರೀತಿಯ ಭಾರತ !!!
Wednesday, December 16, 2009
ನೋವು !!!!
ಮನೆಗೆ ಬಂದ ಮೊಮ್ಮಗ ನನ್ನು ಕಳುಹಿಸುವ ದಿನ
ನಿಗದಿ ಯಾದ ದಿನ ದಿಂದ ಅಜ್ಜ -ಅಜ್ಜಿಯರು ಅಳುತಿದ್ದಾರೆ ತಡೆಯಲಾರದೆ ಮರುಕ !!!!!
ಮಾನವ ಮಗುವಾಗಿ ಇದ್ದಾಗಲೇ ಶುರು ಮಾಡುತಾನೆ ಬೇರೆಯವರಿಗೆ ನೋವು ಕೊಡುವ ಕಾಯಕ !!!!
ನಿಗದಿ ಯಾದ ದಿನ ದಿಂದ ಅಜ್ಜ -ಅಜ್ಜಿಯರು ಅಳುತಿದ್ದಾರೆ ತಡೆಯಲಾರದೆ ಮರುಕ !!!!!
ಮಾನವ ಮಗುವಾಗಿ ಇದ್ದಾಗಲೇ ಶುರು ಮಾಡುತಾನೆ ಬೇರೆಯವರಿಗೆ ನೋವು ಕೊಡುವ ಕಾಯಕ !!!!
Wednesday, December 9, 2009
ಭವಿಷ್ಯ!!!
ಸಾಯುವ ಮುನ್ನ ದಿನ ಬೀಳುವ " ಕನಸಿನಂತೆ "
ಗೆಳತಿ ...ನಿನ್ನ ಪ್ರೀತಿ ಹುಟ್ಟುವ ದಿನನೇ ...
ನೀಡಿತ್ತು ...ಸಾಯುವ ಮುನ್ಸೂಚನೆ ....!!!
ಗೆಳತಿ ...ನಿನ್ನ ಪ್ರೀತಿ ಹುಟ್ಟುವ ದಿನನೇ ...
ನೀಡಿತ್ತು ...ಸಾಯುವ ಮುನ್ಸೂಚನೆ ....!!!
Subscribe to:
Posts (Atom)
