Wednesday, March 24, 2010

                                         ಬೇಜಾರು

ಬಕ್ರಿದೆಗೆ ಮಗಳಿಗೆ ಯಾವ ಬಣ್ಣದ ಬಟ್ಟೆ
ತರುವದು ಎಂದು ಅಪ್ಪ -ಅಮ್ಮ ಮಾಡುತಿದ್ದರು ತರ್ಕ !!!!
ಅವರ ಜಗಳ ನೋಡಿ ದ ಮಗಳು ಎಂದಳು ಬೇಸರ ದಿಂದ ಯಾವ ಬಟ್ಟೆ
ಹಾಕಿದರೂ ..ತಪ್ಪುವುದಿಲ್ಲ ವಲ್ಲ ಮೇಲೆ ಹಾಕುವುದು ಬುರ್ಖಾ !!!

No comments:

Post a Comment