Wednesday, April 21, 2010

                                                             ನಿಯತ್ತು!!

ಹುಡುಗನೊಬ್ಬ ಕುಳಿತಿದ್ದ ನದಿಯ ತೀರದಲ್ಲಿ ...
ಚೆಲುವೆಯೊಬ್ಬಳು ಬಂದು ಹೇಳಿದಳು :ನಾವಿಬ್ಬರು ಏರೋಣವೇ " ಪ್ರೇತಿ " ಎಂಬ ದೋಣಿ ??
ಸರಿ ಎಂದ ಹುಡುಗ ... ಹೊರಟಿತು ಪ್ರೀತಿಯ ದೋಣಿ ಜೀವನ ಎಂಬ ಸಮುದ್ರದಲ್ಲಿ ..
ಅಸ್ಟ ರಲ್ಲಿ  " ನಿರುದ್ಯೋಗ  " ಎಂಬ ಬಿರುಗಾಳಿ ಗೆ ಸಿಕ್ಕ ಹುಡುಗ ನದಿ ಯಲ್ಲಿ  ಮುಳುಗಿದ ..
ಹುಡುಗಿ ಮತ್ತೆ ಬಂದಳು ನದಿಯ ತೀರಕೆ ..ಹುದುಕುತಿದ್ದಳು ಮತ್ತೊಬ್ಬ ಹುಡುಗನನ್ನು ಏರಿಸಿ ಕೊಳ್ಳಲು " ಪ್ರೀತಿ " ಎಂಬ ದೋಣಿಗೆ !!!!!!!!!

No comments:

Post a Comment