Thursday, November 12, 2009

ದೊಡ್ಡವರು !!!!

ತಿಳಿದವರು ಅಂದರು ಸದಾ ನಗುತಿರು ನೋವಾದಾಗಲೆಲ್ಲ!!!

ಹಾಗೆ ಅಗಲಿ ಎಂದು ಗೆಳತಿ ನಗು ತಿದ್ದೆ ನಿನ್ನ ಮದುವೆ ಯಾ ದಿನ

ನನ್ನ ನೋಡಿದ ಕೆಲವು ಜನ ಅಂದ್ರು ಇವ ನಿಜವಾದ ಪ್ರೇಮಿಯಲ್ಲ !!!!

1 comment:

  1. beesidanthitthu thampada pavana, oodidaga ninna kavana ,bareyutthiru nithya hosa hosa hanigavana VANI SHRIPATHI

    ReplyDelete