Thursday, November 12, 2009

ವಿಪರ್ಯಾಸ !!
ಅಮ್ಮ ಹೇಳಿದಳು " ಚಿಕ್ಕು " ಹಣ್ಣು ಬೇಕು ಎಂದು ಅಂದು ನಾ ದುಡಿದ ಹಣ ಇರಲ್ಲಿಲ್ಲ !!!!
ಇಂದು ಹಣ ಇದೆ ಅಮ್ಮ ನನ್ನ ಜೊತೆ ವಾಸಿಸುತ್ತ ಇಲ್ಲ !!!

No comments:

Post a Comment