Thursday, November 12, 2009

ಮಳೆ !!
ಎಲ್ಲೊ ಮಳೆಯಾಗಿದೆ ಎಂದು ಹೇಳಿದೆ ತಂಗಾಳಿ !!
ತಂಗಾಳಿಗೆ ಏನು ಗೊತ್ತು " ಪ್ರೀತಿ -ಮೋಸ " ಎಂಬ ಮಳೆಗೆ ಸಿಕ್ಕು
ಮನ ಮರುಗಿದೆ ನಡೆಸಲಾಗದೆ ಪ್ರತಿ ದಾಳಿ !!!!

No comments:

Post a Comment