Thursday, June 9, 2011

ಬ್ರಷ್ಟಾಚಾರ- ಭಾರತ ಮಾತೆ

ಕುಂಚ ದಲ್ಲಿ ಭಾರತ ಮಾತೆಯ ನಗ್ನ ಚಿತ್ರ 
ಬಿಡಿಸಿದ ಹುಸೇನ್  ಇನ್ನಿಲ್ಲ !!!!!
ಯಮಧರ್ಮ ರಾಯ ನಿನ್ನ ಮೇಲೆ ನನಗೆ ತುಂಬಾ ಸಿಟ್ಟಿದೆ 
ಬ್ರಷ್ಟಾಚಾರ ದ ಮೂಲಕ  ದಿನ ಪ್ರಪಚಂದ ಮುಂದೆ ಭಾರತ
ಮಾತೆಯ ಮಾನ ವನ್ನ  ನಗ್ನ ಮಾಡುತಿರುವ ರಾಜಕಾರಣಿ ಗಳನ್ನು ಯಾಕೆ ನಿ ಇನ್ನು ಮುಟ್ಟಿಲ್ಲ ?

ಪೇಜಾವರ ಶ್ರೀ!!!!!!!!!!

ಉಡುಪಿ " ಪೇಜಾವರ ಶ್ರೀ " ಗಳ ಪ್ರಕಾರ
" ಬ್ರಷ್ಟಾಚಾರದಲ್ಲಿ " ಎರಡು ವಿಧ 1 ಕೇಂದ್ರ ಸರಕಾರದ
ಬ್ರಷ್ಟಾಚಾರ.... 2  ರಾಜ್ಯ ಸರಕಾರದ ಬ್ರಷ್ಟಾಚಾರ..."ಶ್ರೀಗಳದ್ದು"
ಯಾವಾಗಲು 2 ನೇ ವಿಧ ಕೆ.. ಬೆಂಬಲ !!!!!!!
ಯಾಕೆಂದರೆ ಪಾಪ ಅವ್ರಿಗೆ " ಉಡುಪಿ ಮಠ "  ತಮ್ಮ ವಶಕ್ಕೆ ನೀಡಿದ ಸರಕಾರಕ್ಕೆ
"ಋಣ"  ತೀರಿಸುವ ಹಂಬಲ !!!!!!!!!!!!!!!

Wednesday, December 29, 2010

ಮೋಸದ ಸೇಡು !!!

ನನ್ನ ಪ್ರೀತಿ ದಿಕ್ಕರಿಸಿದ ನಿನ್ನ ಮೇಲೆ ಕೋಪ ಗೊಂಡ ನಾನು
ನಿನಗೆ " ಗಂಡು " ಮಗುವಾಗಲಿ ಎಂದು ಶಪಿಸಿದ್ದೇನೆ  ಹುಡುಗಿ  ..
ಏಕೆಂದರೆ ನಾಳೆ ನಿನ್ನ ಮಗನು ನನ್ನಂತೆ ಕಳಕೊಂಡ
ಪ್ರೀತಿಯ ನೆನೆ ನೆನೆ ದು ಅಳುವದನ್ನು ನೋಡಿ ನಿನಗೆ ನನ್ನ ನೆನಪಾಗಬೇಕು ನಡಗಿ !!!!

Wednesday, June 23, 2010

ಕಾರಣ !!
    ಗೆಳತಿ ನಿ ನನ್ನ ಪ್ರೀತಿ ದಿಕ್ಕರಿಸಿ ದ ದಿನ
    ನಾ  ಕಡಲ ಬಳಿ ನಿಂತು ಅಳುತಿದ್ದೆ  ಜೋರಾಗಿ ...
         ನನ್ನ ಕಣ್ಣ ನೀರು ಹರಿದು ಸಮುದ್ರ ಸೇರಿ
       ಸಮುದ್ರದ ನೀರೆಲ್ಲ ಆಗಿದೆ ಉಪ್ಪು ಉಪ್ಪಾಗಿ  !!!